Friday, February 3, 2012

ಗೆಳತಿಯ ನೆನೆಯುತ್ತ



ಗೆಳತಿ, ನಿನ್ನ ನೋಡಿದ ಆ ದಿನದಿಂದ
ಅದೆಕೋ ಈ ನನ್ನ ಮನವು ಮಂಕಾಗಿದೆ ಮುಸ್ಸಂಜೆಯ ಮಬ್ಬಿನಂತೆ. 
ಹೋದೆಡೆಯೆಲ್ಲ ನಿನ್ನ ನೆನಪು ಕಾಡುತಿದೆ, ಹಿಂಬಾಲಿಸುತಿದೆ  ನನ್ನದೇ ನೆರಳಿನಂತೆ
ನಿನ್ನ ಸೇರಲೆಂದು ಈ ನನ್ನ ಮನವು ಹಾತೊರೆಯುತಿದೆ,ಉಕ್ಕಿ ಹರಿವ ನದಿಯು ಕಡಲ ಸೇರುವಂತೆ.

1 comment: