Wednesday, May 7, 2014

ಹಾಗೆ ಸುಮ್ಮನೆ

೮ ಗಂಟೇ ಕೆಲಸ ಮುಗ್ಸಿ ,  ಉಸ್ಸ್ಪ್ಪಾ ಸಾಕು ಯಾವನಿಗೆ ಬೇಕು ಬೆಂಗಳೂರ್ ಜೀವನ, ಎಸ್ಟಿದ್ರು  ನಮ್ ಹಳ್ಳಿನೇ   ಚಂದ ಅಂತ ಬೇಯಿಕೊಳ್ತಾ  cab ಹತ್ತಿ ಕಿಟಕಿ ಪಕ್ಕಾ ಕೂತಗ್ಲೆ  ಗೊತ್ತಾಗಿದ್ಡು , sudden ಆಗಿ change ಆಗಿರೋ  Bangalore  weather  ಹಾಗೇ  ಮನಸ್ನ ಕೂಡ ಬದಲಾಯಿಸುತ್ತೆ ಅಂತಾ... 
ತಣ್ಣಗೇ  ಬೀಸ್ತಾ ಇರೋ ಆ ಗಾಳಿ,ಹಿಂದಗಡೆ ಸೌಂಡ್ ಬಾಕ್ಸ್ ನಿಂದ  ಮೇಲ್ಗೆ ಕೇಳಸ್ತ ಇರೋ  melodious Kannada song ಕೇಳ್ತಾ ಇದ್ದರೆ Bangalore ಬಿಟ್ಟು ಎಲ್ಲೋ ಹೊರಗಡೆ ಇದಿನೇನೋ  ಅನ್ನೋ ಭಾವನೆ.ಇದರ ಮದ್ದೆ ಆ ಹಾಡಲ್ಲಿರೋ ಎರಡು ಲೈನ್ ಮಾತ್ರ ಹಾಗೆ ಎದೆಯಲ್ಲಿ  ಇಳಿದು  ಹೋಗಿತ್ತು "ಒಂದೇ ಸಮನೇ ಮಿಡಿದಿದೆ ಈ ಮನಸೂ ನಿನಗಾಗಿ, ಬಂದೇ  ಬರುವೇ ಹೃದಯವ ಕಾದಿದಿರಿಸು ನನಗಾಗಿ... "
ಹಾಗೇ ಹಾಡನ್ನ ಗುನಗತ  Door ಬಾಗಲು ತೆಗಿದಾಗ್ಲೆ ನೆನಪಾಗಿದ್ದು.  ಮನೆಗೆ ಹೋಗಿ Online ಆಗ್ತೀನಿ ಅಂತಾ Manager ಗೇ ಹೇಳಿದ ಮಾತು  :P