೮ ಗಂಟೇ ಕೆಲಸ ಮುಗ್ಸಿ , ಉಸ್ಸ್ಪ್ಪಾ ಸಾಕು ಯಾವನಿಗೆ ಬೇಕು ಬೆಂಗಳೂರ್ ಜೀವನ, ಎಸ್ಟಿದ್ರು ನಮ್ ಹಳ್ಳಿನೇ ಚಂದ ಅಂತ ಬೇಯಿಕೊಳ್ತಾ cab ಹತ್ತಿ ಕಿಟಕಿ ಪಕ್ಕಾ ಕೂತಗ್ಲೆ ಗೊತ್ತಾಗಿದ್ಡು , sudden ಆಗಿ change ಆಗಿರೋ Bangalore weather ಹಾಗೇ ಮನಸ್ನ ಕೂಡ ಬದಲಾಯಿಸುತ್ತೆ ಅಂತಾ...
ತಣ್ಣಗೇ ಬೀಸ್ತಾ ಇರೋ ಆ ಗಾಳಿ,ಹಿಂದಗಡೆ ಸೌಂಡ್ ಬಾಕ್ಸ್ ನಿಂದ ಮೇಲ್ಗೆ ಕೇಳಸ್ತ ಇರೋ melodious Kannada song ಕೇಳ್ತಾ ಇದ್ದರೆ Bangalore ಬಿಟ್ಟು ಎಲ್ಲೋ ಹೊರಗಡೆ ಇದಿನೇನೋ ಅನ್ನೋ ಭಾವನೆ.ಇದರ ಮದ್ದೆ ಆ ಹಾಡಲ್ಲಿರೋ ಎರಡು ಲೈನ್ ಮಾತ್ರ ಹಾಗೆ ಎದೆಯಲ್ಲಿ ಇಳಿದು ಹೋಗಿತ್ತು "ಒಂದೇ ಸಮನೇ ಮಿಡಿದಿದೆ ಈ ಮನಸೂ ನಿನಗಾಗಿ, ಬಂದೇ ಬರುವೇ ಹೃದಯವ ಕಾದಿದಿರಿಸು ನನಗಾಗಿ... "
ಹಾಗೇ ಹಾಡನ್ನ ಗುನಗತ Door ಬಾಗಲು ತೆಗಿದಾಗ್ಲೆ ನೆನಪಾಗಿದ್ದು. ಮನೆಗೆ ಹೋಗಿ Online ಆಗ್ತೀನಿ ಅಂತಾ Manager ಗೇ ಹೇಳಿದ ಮಾತು :P

No comments:
Post a Comment