ಅದೋ ನೋಡಲ್ಲಿ ಮತ್ತೊಮೆ ಬಂದಾಯಿತು ,ಪ್ರೇಮಿಗಳ ದಿನ.
ಈ ಸಾರಿಯಾದರು,ಅವಳಿಗೆ ತಪ್ಪದೆ ಹೇಳಿಬಿಡು ಎಂದು ಪೀಡಿಸಿತು ನನ್ನ ಈ ಮನ.
ಸರಿ! ಎಂದು ಹೇಳಿ. ಬರೆದಿಟ್ಟೆ ನಾ ನೂರಾರು ಹನಿಗವನ.
ಸಮೀಪಿಸಿದಂತೆ ಆ ಪ್ರೇಮಿಗಳ ದಿನ, ನಡುಗುತಿದೆ ನನ್ನ ಈ ಮಯಿ,ಮನ.
ಆ ದೇವರಲ್ಲಿ ನನ್ನದೊಂದೇ ನಮನ, ಬಾಡುವ ಮುನ್ನ ಈ ನನ್ನ ಯವ್ವನ,
ಹೇಳುವ ದ್ಯೆರ್ಯ ನೀಡೆಂದು ಬೇಡುತಾ,ಮುಗಿಸುವೆ ಈ ನನ್ನ ಪುಟ್ಟ ಕವನ.
Awesome dude!..
ReplyDeleteJakkas pa... good to see ur true expression..Bahala varsha dinda aithu e mathu helalikke hatthi.. Innu ninaga dhairya'na bandilla.. Avala bandha helathalu wait madu...
ReplyDelete