I am basically a .NET developer and I share my ideas on this site.In my free time,I write small utility programs that can be integrated in .NET application and also writing kannada poems is my other hobby.
Friday, February 3, 2012
ಗೆಳತಿಯ ನೆನೆಯುತ್ತ
ಗೆಳತಿ, ನಿನ್ನ ನೋಡಿದ ಆ ದಿನದಿಂದ
ಅದೆಕೋ ಈ ನನ್ನ ಮನವು ಮಂಕಾಗಿದೆ ಮುಸ್ಸಂಜೆಯ ಮಬ್ಬಿನಂತೆ.
ಹೋದೆಡೆಯೆಲ್ಲ ನಿನ್ನ ನೆನಪು ಕಾಡುತಿದೆ, ಹಿಂಬಾಲಿಸುತಿದೆ ನನ್ನದೇ ನೆರಳಿನಂತೆ
ನಿನ್ನ ಸೇರಲೆಂದು ಈ ನನ್ನ ಮನವು ಹಾತೊರೆಯುತಿದೆ,ಉಕ್ಕಿ ಹರಿವ ನದಿಯು ಕಡಲ ಸೇರುವಂತೆ.
Awsome magaa.......... superbbbbbbbbbbbbb
ReplyDelete