Monday, November 11, 2013

ಸವಿಗನ್ನಡ


ಅಮ್ಮನಿತ್ತ ಮೊದಲ ಮುತ್ತಲಿದೆ ನನ್ನ ಕನ್ನಡ

ಅವಳು ಕೊಟ್ಟ ಕೈತುತ್ತಲು ಬೆರೆತು ಹೋಗಿದೆ ನನ್ನ ಸವಿಗನ್ನಡ

ಜಾಗತೀಕರಣ ಎನ್ನೋ ಮಾಯೇ ಇಂದು ನೀ ಬಿಡುಯೆನ್ನುವದಾದರೆ ಬಿಟ್ಟುಬಿಡುವೆ

ಪಾಪಿ ಪ್ರಾಣವನ್ನ, ಬಿತ್ತುಕೊಡಲಾರೆ ಕನ್ನಡದ ಒಂದು ಅಕ್ಷರವನ್ನ
-ಜೈ ಕರ್ನಾಟಕ ಮಾತೇ

No comments:

Post a Comment